ಗೋಳಿಬಜೆ

ಗೋಳಿಬಜೆ ಕರಾವಳಿಯಲ್ಲಿ ಮಾಡುವ ವಿಶೇಷ ತಿಂಡಿ.ಅದರಲ್ಲೂ ಉಡುಪಿ ಮಂಗಳೂರಲ್ಲಿ ಮಾಡುವ ಗೋಳಿಬಜೆಯ ರುಚಿಯೇ ಬೇರೆ.ಉಡುಪಿ ಮಿತ್ರ ಸಮಾಜದಲ್ಲಿ ಮಾಡುವ ಗೋಳಿಬಜೆ ರುಚಿ ನಾನು ಎಂದೂ ಮರೆಯಲ್ಲ. ಗೋಳಿಬಜೆ ಮಾಡಲು ಬೇಕಾಗುವ ಸಾಮಾನುಗಳು ಈ ರೀತಿ ಇವೆ. ಮೈದಾ ಹಿಟ್ಟು – ೧ ಕಪ್ ಕಡಲೆ ಹಿಟ್ಟು – ೧ ಕಪ್ ಅಡಿಗೆ ಸೋಡಾ – ೧/೪ ಚಮಚ ಹಸಿಮೆಣಸು – ೩-೪ ಉಪ್ಪು ಕೊತ್ತಂಬರಿ ಸೊಪ್ಪು,ಕರಿಬೇವು ಮತ್ತು ಶುಂಠಿಯನ್ನು ಸಣ್ಣಗೆ ಹೆಚ್ಚಿ ಹಾಕಬೇಕು.