ಮಂಗಳೂರು ಪತ್ರೊಡೆ

ಮಳೆಗಾಲದಲ್ಲಿ ಹೆಚ್ಚಾಗಿ ಮಾಡುವ ಪತ್ರೊಡೆ ನನ್ನ ಮೆಚ್ಚಿನ್ನ ತಿಂಡಿಗಳಲ್ಲಿ ಒಂದು.
ಪತ್ರೊಡೆಗೆ ಬೇಕಾಗುವ ಸಾಮಾನುಗಳು :
ಪತ್ರೊಡೆ ಎಲೆ : 4
ಅಕ್ಕಿ : 400 ಗ್ರಾಂ
ಕೊತ್ತಂಬರಿ ಬೀಜ : 50 gram
ಒಣ ಮೆಣೆಸಿನಕಾಯಿ : 8
ಹುಳಿ : 10 ಗ್ರಾಂ
ತೆಂಗಿನಕಾಯಿ ತುರಿ : 50 ಗ್ರಾಂ
ಉಪ್ಪು

ಒಗ್ಗರಣೆಗೆ:
ಎಣ್ಣೆ
ಸಾಸಿವೆ
ಉದ್ದಿನಬೇಳೆ
ಕರಿಬೇವು
ತೆಂಗಿನ ತುರಿ
ಬೆಲ್ಲ

Continue reading ಮಂಗಳೂರು ಪತ್ರೊಡೆ