ನನ್ನ ಮುತ್ತಜ್ಜಿ ….ರಾಮಕ್ಕ

ನಾನು ಇತ್ತೀಚೆಗೆ ಓದಿದ್ದು ಸುಧಾ ಮೂರ್ತಿಯವರ ೨ ಕಾದಂಬರಿಗಳು ಒಂದು ಋಣ ಇನ್ನೊಂದು ಮಹಾಶ್ವೇತೆ.
ಎರಡು ಕಾದಂಬರಿಗಳು ಸ್ತ್ರೀ ಪಾತ್ರಕ್ಕೆ ಒತ್ತು ಕೊಟ್ಟು ಬರೆದಿರುವಂತಹುದು.
ಋಣದಲ್ಲಿ ಬರುವ ಭಾಗೀರಥಿ ಪಾತ್ರ ನನಗೆ ನನ್ನ ಮುತ್ತಜ್ಜಿ ನೆನಪು ತರಿಸಿತು.
ಸಣ್ಣ ವಯಸ್ಸಿಗೆ ವಿಧವೆಯರಾದ ನನ್ನ ಮುತ್ತಜ್ಜಿ ಮತ್ತು ಅವರ ಅಕ್ಕ (ರಾಮಕ್ಕ ,ಕಲ್ಲಕ್ಕ) ತಮ್ಮ ಉದ್ದ ಕೂದಲನ್ನು ಬೋಳಿಸಿ ಮೇಲೊಂದು ಸೆರಗು ಹಾಕಿದ್ದರು. ಇಬ್ಬರು ಸಹಜ ಸುಂದರಿಯರಾಗಿದ್ದರಂತೆ.
೧೦ – ೧೪ ವಯಸ್ಸಿಗೆ ವಿಧವೆಯರಾದ ಅವರನ್ನು ಆಗಿನ ಕಾಲದ ಪದ್ದತಿಯಂತೆ ತಲೆ ಬೋಳಿಸಿ ಕೆಂಪು . . . → Read More: ನನ್ನ ಮುತ್ತಜ್ಜಿ ….ರಾಮಕ್ಕ